ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
ಆಹಾ! ಎಂತ ಮದುರಾ ಯಾತನೆ
ಕೊಲ್ಲು ಹುಡುಗಿಯೊಮ್ಮೆ ನನ್ನ ಹಾಗೆ ಸುಮ್ಮನೆ
ಮುಂಗಾರು ಮಳೆಯ ಹಾಡನ್ನು ಕೇಳದವರೇ ಇಲ್ಲ. ಜಯಂತ್ ಕಾಯ್ಕಿಣಿಯ ಬರಹ ತುಂಬಾ ಮದುರವಾಗಿ ಹಾಡಲ್ಲಿ ಬಂದಿದೆ. ಭಗ್ನ ಪ್ರೇಮಿಯ ಇ ಪ್ರೀತಿ ಮತ್ತು ನೋವನ್ನು ಅನುಭವಿಸಿದವರೇ ಬಲ್ಲರು. ಆಹಾ! ಎಂತ ಮದುರ ಯಾತನೆ.
No comments:
Post a Comment